Signal ಗೆ ದೇಣಿಗೆ ನೀಡಿ

Signal ನಿಮಗಾಗಿ ಇರುವ ಲಾಭರಹಿತ ನಿರ್ಮಾಣವಾಗಿದೆ. ಜಾಹೀರಾತುಗಳಿಲ್ಲ, ಟ್ರ್ಯಾಕರ್‌ಗಳಿಲ್ಲ, ಕಣ್ಗಾವಲಿಲ್ಲ. Signal ಗೆ ದೇಣಿಗೆ ನೀಡುವುದರಿಂದ ಸರ್ವರ್‌ಗಳು, ಬ್ಯಾಂಡ್‌ವಿಡ್ತ್ ಮತ್ತು ನಡೆಯುತ್ತಿರುವ ಅಭಿವೃದ್ಧಿಗಾಗಿ ಪಾವತಿಸಲು ಸಹಾಯವಾಗುತ್ತದೆ ಮತ್ತು ತಮ್ಮ ಗೌಪ್ಯತೆಯನ್ನು ರಕ್ಷಿಸಲು Signal ನ್ನು ನಂಬುವ ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ಅದು ಲಭ್ಯವಿರುತ್ತದೆ ಎಂದು ಖಚಿತಪಡಿಸುತ್ತದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು!

Signal Technology Foundation ಇದು US ಆಂತರಿಕ ಆದಾಯ ಕೋಡ್‌ನ ವಿಭಾಗ 501c3 ಅಡಿಯಲ್ಲಿ ಲಾಭರಹಿತವಾಗಿದೆ.

ಟ್ಯಾಕ್ಸ್ ಐಡಿ: 82–4506840

ಗಮನಿಸಿ: Signal ಆ್ಯಪ್‌ನ ಒಳಗೆ ನೀವು ದೇಣಿಗೆ ನೀಡಿದರೆ ಮಾತ್ರ ನಿಮ್ಮ Signal ಖಾತೆಯಲ್ಲಿ ನೀವು ಬ್ಯಾಡ್ಜ್ ಅನ್ನು ಪಡೆಯುತ್ತೀರಿ.